Ice Cream Secret | ನೀವು ತಿನ್ನೋ ಐಸ್‌ಕ್ರೀಮ್ ನಿಜವಾಗಿಯೂ ಹಾಲಿನಿಂದ ಮಾಡಿದ್ದಾ? ಹೀಗೆ ಚೆಕ್ ಮಾಡಿ

ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಐಸ್‌ಕ್ರೀಮ್ ಸವಿಯಲು ಇಷ್ಟಪಡುತ್ತಾರೆ. ಆದರೆ ನಾವು ಖರೀದಿಸುವ ಪ್ರತಿಯೊಂದು ಐಸ್‌ಕ್ರೀಮ್ ಕೂಡ ಶುದ್ಧ ಹಾಲಿನಿಂದಲೇ ತಯಾರಾಗಿರುತ್ತದೆ ಎಂದು ಭಾವಿಸುವುದು ತಪ್ಪು. ಕೆಲ ಉತ್ಪನ್ನಗಳು ಹಾಲಿನ ಬದಲು ಸಸ್ಯಜನ್ಯ ಎಣ್ಣೆ ಹಾಗೂ ಇತರ ಪದಾರ್ಥಗಳಿಂದ ತಯಾರಾಗಿರುತ್ತವೆ. ಹಾಗಾದರೆ ನಿಜವಾದ ಹಾಲಿನ ಐಸ್‌ಕ್ರೀಮ್ ಅನ್ನು ಗುರುತಿಸುವುದು ಹೇಗೆ? ಪ್ಯಾಕೆಟ್ ಮೇಲಿನ ಹೆಸರನ್ನು ಓದಿ ಉತ್ಪನ್ನದ ಮೇಲೆ “Ice Cream” ಎಂದು ಬರೆದಿದ್ದರೆ ಅದರಲ್ಲಿ ಹಾಲಿನ ಕೊಬ್ಬು (Milk Fat) ಬಳಸಿರಬಹುದು. “Frozen Dessert” ಎಂದು ಬರೆದಿದ್ದರೆ … Continue reading Ice Cream Secret | ನೀವು ತಿನ್ನೋ ಐಸ್‌ಕ್ರೀಮ್ ನಿಜವಾಗಿಯೂ ಹಾಲಿನಿಂದ ಮಾಡಿದ್ದಾ? ಹೀಗೆ ಚೆಕ್ ಮಾಡಿ