ಗ್ಯಾರಂಟಿ ಅಷ್ಟೊಂದು ಪವರ್‌ಫುಲ್ ಆಗಿದ್ರೆ, ಐದು ದಿನ ಪ್ರಚಾರ ಯಾಕೆ ಸಿದ್ದರಾಮಯ್ಯನವರೇ? HDK ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈತ್ರಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರ ಕೈಗೊಳ್ಳಲು ಬಾಗಲಕೋಟೆಗೆ ಆಗಮಿಸಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀಕ್ಷ್ಣವಾದ ಪ್ರಶ್ನೆಗಳನ್ನು ಎಸೆದರು. “ನಿಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ಅಷ್ಟೊಂದು ಇಷ್ಟವಾಗಿದ್ದರೆ, ನೀವು ಬಾಗಲಕೋಟೆಯಲ್ಲಿ ಐದು ದಿನಗಳ ಕಾಲ ಬೀಡುಬಿಟ್ಟು ಪ್ರಚಾರ ಮಾಡುವ ಅನಿವಾರ್ಯತೆ ಏನಿತ್ತು?” ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಗ್ಯಾರಂಟಿಗಳ ಮೇಲೆ … Continue reading ಗ್ಯಾರಂಟಿ ಅಷ್ಟೊಂದು ಪವರ್‌ಫುಲ್ ಆಗಿದ್ರೆ, ಐದು ದಿನ ಪ್ರಚಾರ ಯಾಕೆ ಸಿದ್ದರಾಮಯ್ಯನವರೇ? HDK ಪ್ರಶ್ನೆ