‘ಮಸೀದಿ ಫುಲ್ ಆದ್ರೆ ಶಿಫ್ಟ್‌ನಲ್ಲಿ ನಮಾಜ್ ಮಾಡಿ’: ಯೋಗಿ ಖಡಕ್ ವಾರ್ನಿಂಗ್ ವೈರಲ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಡೆಸುವ ವಿಚಾರವಾಗಿ ಮತ್ತೊಮ್ಮೆ ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ. ಮಸೀದಿಗಳಲ್ಲಿ ಜಾಗ ಸಾಲದಿದ್ದರೆ ಶಿಫ್ಟ್‌ಗಳಲ್ಲಿ ಪ್ರಾರ್ಥನೆ ನಡೆಸಬೇಕು, ಆದರೆ ಯಾವುದೇ ಕಾರಣಕ್ಕೂ ರಸ್ತೆಗಳನ್ನು ಬಂದ್ ಮಾಡಿ ನಮಾಜ್ ಮಾಡಲು ಅವಕಾಶ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಶಿಫ್ಟ್‌ಗಳಲ್ಲಿ ನಮಾಜ್ ಮಾಡಿ’ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, “ಕೆಲವರು ಮಸೀದಿಯಲ್ಲಿ ಜಾಗ ಸಾಲುವುದಿಲ್ಲ ಎಂದು ಹೇಳುತ್ತಾರೆ. ಅಂಥ ಪರಿಸ್ಥಿತಿ ಇದ್ದರೆ ಬೇರೆ ಬೇರೆ ಪಾಳಿಯಲ್ಲಿ … Continue reading ‘ಮಸೀದಿ ಫುಲ್ ಆದ್ರೆ ಶಿಫ್ಟ್‌ನಲ್ಲಿ ನಮಾಜ್ ಮಾಡಿ’: ಯೋಗಿ ಖಡಕ್ ವಾರ್ನಿಂಗ್ ವೈರಲ್
Copy and paste this URL into your WordPress site to embed
Copy and paste this code into your site to embed