ವಿಕೆಟ್ ಉಳಿಸಿಕೊಂಡಿದ್ರೆ ಎಲ್ಲ ಚೇಂಜ್ ಆಗ್ತಿತ್ತು: ಸೋಲಿನ ಬಳಿಕ ಮನಬಿಚ್ಚಿ ಮಾತಾಡಿದ ಡೆಲ್ಲಿ ಕ್ಯಾಪ್ಟನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ ಒಂದು ರನ್ ಅಂತರದಲ್ಲಿ ಸೋಲು ಕಂಡ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೆಲುವಿನ ಅಂಚಿನವರೆಗೆ ಹೋಗಿ ಪಂದ್ಯ ಕೈಚೆಲ್ಲಿದ ನೋವಿನ ನಡುವೆಯೂ ತಂಡದ ನಾಯಕ ಅಕ್ಷರ್ ಪಟೇಲ್ ಧೈರ್ಯದ ಮಾತುಗಳನ್ನಾಡಿದ್ದು ಅಭಿಮಾನಿಗಳ ಗಮನ ಸೆಳೆದಿದೆ. ಪಂದ್ಯದ ನಂತರ ಮಾತನಾಡಿದ ಅಕ್ಷರ್, ಎರಡೂ ತಂಡಗಳು ಅತ್ಯುತ್ತಮ ಕ್ರಿಕೆಟ್ ಆಡಿವೆ. ಇಂತಹ ರೋಚಕ ಪಂದ್ಯಗಳಲ್ಲಿ ಒಂದೇ ಕಾರಣವನ್ನು ತೋರಿಸಿ ಸೋಲನ್ನು ವಿವರಿಸಲು ಸಾಧ್ಯವಿಲ್ಲ. ಆದರೆ ನಮ್ಮ … Continue reading ವಿಕೆಟ್ ಉಳಿಸಿಕೊಂಡಿದ್ರೆ ಎಲ್ಲ ಚೇಂಜ್ ಆಗ್ತಿತ್ತು: ಸೋಲಿನ ಬಳಿಕ ಮನಬಿಚ್ಚಿ ಮಾತಾಡಿದ ಡೆಲ್ಲಿ ಕ್ಯಾಪ್ಟನ್
Copy and paste this URL into your WordPress site to embed
Copy and paste this code into your site to embed