ನಮ್ಮಲ್ಲಿ ಭವಿಷ್ಯ ಇಲ್ಲದಿದ್ದರೆ ಬಿಟ್ಟು ತೊಲಗಿ! ಬಂಡಾಯ ಶಾಸಕರ ವಿರುದ್ಧ ಗುಡುಗಿದ HDK
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಸಿರುವ ಸ್ವಪಕ್ಷೀಯ ಶಾಸಕರ ವಿರುದ್ಧ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಿಮಗೆ ಜೆಡಿಎಸ್‌ನಲ್ಲಿ ಭವಿಷ್ಯ ಇಲ್ಲ ಅನಿಸಿದರೆ ಧೈರ್ಯವಾಗಿ ಈಗಲೇ ಕಾಂಗ್ರೆಸ್ ಸೇರಿಕೊಳ್ಳಿ. ಆದರೆ, ಪಕ್ಷದಲ್ಲಿದ್ದುಕೊಂಡು ಈ ರೀತಿಯ ಬೆನ್ನಿಗೆ ಇರಿಯುವ ಕೆಲಸ ಮಾಡಬೇಡಿ” ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ. ದೆಹಲಿ ಮಟ್ಟಕ್ಕೆ ತಲುಪಿದ ಅಡ್ಡ ಮತದಾನದ ವಿವಾದ ಕ್ರಾಸ್ ವೋಟಿಂಗ್ ಮಾಡಿದವರನ್ನು ಪತ್ತೆಹಚ್ಚಲು … Continue reading ನಮ್ಮಲ್ಲಿ ಭವಿಷ್ಯ ಇಲ್ಲದಿದ್ದರೆ ಬಿಟ್ಟು ತೊಲಗಿ! ಬಂಡಾಯ ಶಾಸಕರ ವಿರುದ್ಧ ಗುಡುಗಿದ HDK
Copy and paste this URL into your WordPress site to embed
Copy and paste this code into your site to embed