AESTHETICS | ಹೊಸ ಮನೆ ಕಟ್ಟೋರು ಇದನ್ನೊಮ್ಮೆ ಓದಿ, ಗಾಳಿ-ಬೆಳಕು+ ಸೀಟಿಂಗ್ ಕೊಡೋ ‘Bay Window’
ಈಗ ಮನೆ ಕಟ್ಟಿಸ್ತಾ ಇದೀರಾ ಅಂದ್ರೆ ಇಲ್ಲೊಮ್ಮೆ ಕಣ್ಣಾಡಿಸಿ, ಮನೆಯ ಅಂದವನ್ನೂ ಹೆಚ್ಚಿಸಿ, ಗಾಳಿ ಬೆಳಕು ಹೆಚ್ಚು ಬರೋಕೆ ಸಹಾಯ ಮಾಡೋ ಬೇ ವಿಂಡೋ ಬಗ್ಗೆ ತಿಳಿದುಕೊಳ್ಳಿ.. ಬೇ ವಿಂಡೋ ಅಂದ್ರೆ ಕಿಟಕಿಯ ಪಕ್ಕದಲ್ಲೇ ಕುಳಿತುಕೊಳ್ಳೋದಕ್ಕೆ ಒಂದು ಜಾಗ. ಇದರಿಂದ ಮನೆಯ ಲುಕ್ಕೇ ಬದಲಾಗುತ್ತದೆ. ಏನೆಲ್ಲಾ ಲಾಭ? ಇಡೀ ದಿನ ಬೇರೆ ಬೇರೆ ಆಂಗಲ್‌ನಿಂದ ಬಿಸಿಲು ಹಾಗೂ ಗಾಳಿ ಮನೆಯ ಒಳಕ್ಕೆ ಬರುತ್ತದೆ. ಸೋಫಾ, ಚೇರ್ ಮೇಲೆ ಕೂತರೂ ಇನ್ನೂ ಜನ ಇದ್ದಾರೆ ಅಂದ್ರೆ ಎಕ್ಸ್ಟ್ರಾ ಸಿಟ್ಟಿಂಗ್ … Continue reading AESTHETICS | ಹೊಸ ಮನೆ ಕಟ್ಟೋರು ಇದನ್ನೊಮ್ಮೆ ಓದಿ, ಗಾಳಿ-ಬೆಳಕು+ ಸೀಟಿಂಗ್ ಕೊಡೋ ‘Bay Window’
Copy and paste this URL into your WordPress site to embed
Copy and paste this code into your site to embed