ಆಟ ಆಡೋಕೆ ಆಗದಿದ್ರೆ ನಿವೃತ್ತಿಯಾಗಿಬಿಡಿ: ಟೀಮ್ ಇಂಡಿಯಾ ಹಿರಿಯ ಆಟಗಾರನ ಪ್ರದರ್ಶನಕ್ಕೆ ಫ್ಯಾನ್ಸ್ ಗರಂ
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಜಿಂಕ್ಯ ರಹಾನೆ ಹೆಸರು ಕೇಳಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿನ ಅವರ ಶಾಂತ ಆಟ ನೆನಪಾಗುತ್ತದೆ. ಆದರೆ ವೇಗದ ಆಟಕ್ಕೆ ಹೆಸರಾಗಿರುವ ಐಪಿಎಲ್‌ನಲ್ಲಿ ಈಗ ಅವರ ಪ್ರದರ್ಶನವೇ ಪ್ರಶ್ನೆಗಳ ಕೇಂದ್ರವಾಗಿದೆ. ಅನುಭವದ ಬಲದಿಂದ ತಂಡದಲ್ಲಿ ಸ್ಥಾನ ಉಳಿಸಿಕೊಂಡರೂ, ಬ್ಯಾಟ್‌ನಿಂದ ನಿರೀಕ್ಷಿತ ಕೊಡುಗೆ ಸಿಗದಿರುವುದು ಟೀಕೆಗೆ ಕಾರಣವಾಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ನಾಯಕತ್ವದ ಜವಾಬ್ದಾರಿ ಹೊತ್ತಿರುವ ರಹಾನೆ, ಈ ಋತುವಿನಲ್ಲಿ ಕೆಲವು ಪಂದ್ಯಗಳಲ್ಲಿ ಮಾತ್ರ ಮಿಂಚಿದ್ದು, ಉಳಿದ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ನಾಯಕನಾಗಿ ತಂಡವನ್ನು … Continue reading ಆಟ ಆಡೋಕೆ ಆಗದಿದ್ರೆ ನಿವೃತ್ತಿಯಾಗಿಬಿಡಿ: ಟೀಮ್ ಇಂಡಿಯಾ ಹಿರಿಯ ಆಟಗಾರನ ಪ್ರದರ್ಶನಕ್ಕೆ ಫ್ಯಾನ್ಸ್ ಗರಂ
Copy and paste this URL into your WordPress site to embed
Copy and paste this code into your site to embed