ಈ ಬಾವಿಯಲ್ಲಿ ಪ್ರತಿಬಿಂಬ ಕಾಣಿಸದಿದ್ದರೆ ಆರೇ ತಿಂಗಳಲ್ಲಿ ಪ್ರಾಣ ಹೋಗುತ್ತದಂತೆ!
ವಾರಾಣಸಿಯಲ್ಲಿ ಚಂದ್ರಕೂಪ ಬಾವಿ ಎನ್ನುವ ನಿಗೂಢ ಬಾವಿಯಿದೆ. ಈ ಬಾವಿಯಲ್ಲಿ ಬಗ್ಗಿ ನೋಡಿದರೆ ನಮ್ಮ ಪ್ರತಿಬಿಂಬ ಕಾಣಬೇಕು, ಕಾಣದಿದ್ದಲ್ಲಿ ಸಾವು ಹತ್ತಿರವಿದೆ ಎಂದರ್ಥವಂತೆ! ಹೌದು, ಕಾಶಿ ವಿಶ್ವನಾಥ ದೇವಾಲಯದ ಸಮೀಪ ಇರುವ ಸಿದ್ಧೇಶ್ವರಿ ಮಂದಿರದ ಮೈದಾನದಲ್ಲಿ ಈ ಬಾವಿ ಇದೆ. ಜನ ಭಯದಿಂದಲೇ ಈ ಬಾವಿಯಲ್ಲಿ ಬಗ್ಗಿ ನೋಡುತ್ತಾರೆ. ಚಂದ್ರನು ಶಿವ ದೇವರನ್ನು ಮೆಚ್ಚಿಸಲು ಈ ಬಾವಿಯನ್ನು ನಿರ್ಮಿಸಿದನು ಎಂದು ಹೇಳಲಾಗುತ್ತದೆ. ಅದಕ್ಕೆ ಈ ಬಾವಿಗೆ ಚಂದ್ರಕೂಪ್ ಎಂದು ಹೆಸರು ಬಂದಿದೆ. ಈ ಬಾವಿಯಲ್ಲಿ ಸಾವನ್ನು ಮುನ್ಸೂಚಿಸುವ … Continue reading ಈ ಬಾವಿಯಲ್ಲಿ ಪ್ರತಿಬಿಂಬ ಕಾಣಿಸದಿದ್ದರೆ ಆರೇ ತಿಂಗಳಲ್ಲಿ ಪ್ರಾಣ ಹೋಗುತ್ತದಂತೆ!
Copy and paste this URL into your WordPress site to embed
Copy and paste this code into your site to embed