ರಿಯಾದ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಉಡೀಸ್: ಜೀವ ಉಳಿಬೇಕಾದ್ರೆ ನಿಮ್ಮ ದೇಶಕ್ಕೆ ಹೊರಡಿ ಎಂದ ದೊಡ್ಡಣ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ನಡುವೆಯೇ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಮೇಲೆ ಡ್ರೋನ್ ದಾಳಿ ನಡೆದಿದೆ. ಇರಾನ್ ನಡೆಸಿದ ದಾಳಿ ಎಂದು ಅಮೆರಿಕ ಅಧಿಕಾರಿಗಳು ಆರೋಪಿಸಿದ್ದು, ಎರಡು ಡ್ರೋನ್‌ಗಳು ಕಟ್ಟಡದ ಮೇಲ್ಛಾವಣಿ ಭಾಗಕ್ಕೆ ಅಪ್ಪಳಿಸಿ ಸ್ಫೋಟ ಹಾಗೂ ಬೆಂಕಿಗೆ ಕಾರಣವಾದವು ಎಂದು ತಿಳಿಸಲಾಗಿದೆ. ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಘರ್ಷಣೆ ಮುಂದುವರಿದಿರುವ ವೇಳೆ ಈ ದಾಳಿ ನಡೆದಿರುವುದು ಆತಂಕ ಹೆಚ್ಚಿಸಿದೆ. ಇತ್ತೀಚಿನ ಹೋರಾಟದಲ್ಲಿ ತನ್ನ ಆರು ಸೈನಿಕರು ಸಾವನ್ನಪ್ಪಿರುವುದನ್ನು … Continue reading ರಿಯಾದ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಉಡೀಸ್: ಜೀವ ಉಳಿಬೇಕಾದ್ರೆ ನಿಮ್ಮ ದೇಶಕ್ಕೆ ಹೊರಡಿ ಎಂದ ದೊಡ್ಡಣ್ಣ