ಪಡಿತರ ಅಕ್ಕಿ ಅಕ್ರಮ ಸಾಗಾಟ: ಲಾರಿ ಸಮೇತ 11 ಟನ್‌ಗೂ ಅಧಿಕ ಅಕ್ಕಿ ವಶ

ಹೊಸದಿಗಂತ ವರದಿ ಬೆಳಗಾವಿ: ಸರ್ಕಾರದ ವಿವಿಧ ಯೋಜನೆಗಳಡಿ ಸಾರ್ವಜನಿಕರಿಗೆ ವಿತರಿಸಲು ನೀಡಲಾಗಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ಮೇಲೆ ಮಾಳಮಾರುತಿ ಪೊಲೀಸರು ದಾಳಿ ನಡೆಸಿ, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಕ್ಟೋಬರ್ 5ರಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಇಲಿಯಾಸ ಇಮಾಮಸಾಬ್ ಮುನಿಯಾರ್ ನೀಡಿದ ದೂರಿನ ಮೇರೆಗೆ ಆಜಾದ್ ನಗರದಲ್ಲಿರುವ ಇಂಡಿಯಾ ಗ್ಯಾರೇಜ್ ಬಳಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ 11,700 ಕೆ.ಜಿ. ಪಡಿತರ ಅಕ್ಕಿ ತುಂಬಿದ್ದ ಲಾರಿ ಪತ್ತೆಯಾಗಿದೆ. ಲಾರಿ … Continue reading ಪಡಿತರ ಅಕ್ಕಿ ಅಕ್ರಮ ಸಾಗಾಟ: ಲಾರಿ ಸಮೇತ 11 ಟನ್‌ಗೂ ಅಧಿಕ ಅಕ್ಕಿ ವಶ