ನೆಲಮಂಗಲದಲ್ಲಿ ಸಿಕ್ಕಿತು ಗಂಗರ ಕಾಲದ ಮಹತ್ವದ ಕುರುಹು: 11 ಶತಮಾನಗಳ ಹಿಂದಿನ ‘ಹುಲಿಬೇಟೆ ವೀರಗಲ್ಲು’ ಪತ್ತೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ನೆಲಮಂಗಲ ತಾಲ್ಲೂಕಿನ ಬೈರಸಂದ್ರ ಗ್ರಾಮದಲ್ಲಿ ಗಂಗರ ಆಳ್ವಿಕೆಯ ಕಾಲಘಟ್ಟಕ್ಕೆ ಸೇರಿದ, ಸುಮಾರು 1,170 ವರ್ಷಗಳಷ್ಟು ಹಳೆಯದಾದ (ಕ್ರಿ.ಶ 850) ಅಪರೂಪದ ಶಾಸನ ಸಹಿತ ‘ಹುಲಿಬೇಟೆ ವೀರಗಲ್ಲು’ ಪತ್ತೆಯಾಗಿದೆ. ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುವ ಈ ಅಮೂಲ್ಯ ಐತಿಹಾಸಿಕ ಸ್ಮಾರಕವನ್ನು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸಂರಕ್ಷಿಸಬೇಕು ಎಂದು ಇತಿಹಾಸ ತಜ್ಞರು ಹಾಗೂ ಗ್ರಾಮಸ್ಥರು ತೀವ್ರ ಒತ್ತಾಯ ಮಾಡಿದ್ದಾರೆ. ಜಮೀನು ಉಳುಮೆ ಮಾಡುವಾಗ ಸಿಕ್ಕ ನಿಧಿ! ಬೈರಸಂದ್ರ ಗ್ರಾಮದ ನಿವಾಸಿ ರಂಗಸ್ವಾಮಯ್ಯ … Continue reading ನೆಲಮಂಗಲದಲ್ಲಿ ಸಿಕ್ಕಿತು ಗಂಗರ ಕಾಲದ ಮಹತ್ವದ ಕುರುಹು: 11 ಶತಮಾನಗಳ ಹಿಂದಿನ ‘ಹುಲಿಬೇಟೆ ವೀರಗಲ್ಲು’ ಪತ್ತೆ!
Copy and paste this URL into your WordPress site to embed
Copy and paste this code into your site to embed