VIRAL | ಈ ಊರಲ್ಲಿ ಸೊಸೆಯರಿಗೆ ಮಾತ್ರ ರಿಸ್ಟ್ರಿಕ್ಷನ್! ಸ್ಮಾರ್ಟ್ ಫೋನ್ ಬಳಕೆ ಮಾಡುವಂತಿಲ್ಲ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮನೆಯಲ್ಲಿ ಮಗಳಿಗೆ ಬೇಸಿಕ್ ಫೋನ್ ಕೊಡಿಸಿ, ಮಗನಿಗೆ ಮಾತ್ರ ಸ್ಮಾರ್ಟ್ ಫೋನ್ ಕೊಡಿಸಿದ್ರೆ ಜಗಳ ನಡೆಯೋದಿಲ್ವೇ? ಹೆಣ್ಣುಮಕ್ಕಳಿಗೆ ಮಾತ್ರ ನಿರ್ಬಂಧ ಇರೋದು ಈಗಿನಿಂದ ಬಂದದ್ದಲ್ಲ. ರಾಜಸ್ಥಾನದ ಒಂದು ಗ್ರಾಮ ಪಂಚಾಯತ್ ವ್ಯಾಪ್ತಿಯ 15 ಹಳ್ಳಿಯಲ್ಲಿ ಸೊಸೆಯಂದಿರು ಹಾಗೂ ಹೆಣ್ಣುಮಕ್ಕಳಿಗೆ ಸ್ಮಾರ್ಟ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ. ವಿಚಿತ್ರ ಎನಿಸಿದ್ರೂ ಇದು ಸತ್ಯ. ಹೆಣ್ಣುಮಕ್ಕಳು ತಮ್ಮ ಕೈಯಲ್ಲಿ ಕೀಪ್ಯಾಡ್ ಫೋನ್ ಇಟ್ಟುಕೊಂಡು ಓಡಾಡೋದನ್ನು ಕಾಣಬಹುದು. ರಾಜಸ್ಥಾನದ ಜಾಲೋರ್ ಜಿಲ್ಲೆಯ ಎಲ್ಲ ಗ್ರಾಮದಲ್ಲಿ ಜನವರಿಯಿಂದ ಈ ನಿಯಮ … Continue reading VIRAL | ಈ ಊರಲ್ಲಿ ಸೊಸೆಯರಿಗೆ ಮಾತ್ರ ರಿಸ್ಟ್ರಿಕ್ಷನ್! ಸ್ಮಾರ್ಟ್ ಫೋನ್ ಬಳಕೆ ಮಾಡುವಂತಿಲ್ಲ
Copy and paste this URL into your WordPress site to embed
Copy and paste this code into your site to embed