ರಾಜ್ಯದಲ್ಲಿ ಹೆಚ್ಚಿದ ಬರಗಾಲದ ತೀವ್ರತೆ: ಬರಪೀಡಿತ ತಾಲ್ಲೂಕುಗಳ ಸಂಖ್ಯೆ 226 ಕ್ಕೆ ಏರಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯಾದ್ಯಂತ ಮುಂಗಾರು ಮಳೆಯ ವೈಫಲ್ಯ ಮತ್ತು ಕೃಷಿ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ,ರಾಜ್ಯ ಸರ್ಕಾರವು ಹೊಸದಾಗಿ 9 ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿದ್ದು, ಇದರೊಂದಿಗೆ ರಾಜ್ಯದ ಒಟ್ಟು ಬರಪೀಡಿತ ತಾಲ್ಲೂಕುಗಳ ಸಂಖ್ಯೆ 226 ಕ್ಕೆ ತಲುಪಿದೆ. ಈ ಹಿಂದೆ ಸರ್ಕಾರವು 217 ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಎಂದು ಪ್ರಕಟಿಸಿತ್ತು. ಆದರೆ ತಳಮಟ್ಟದ ಕೃಷಿ ಪರಿಸ್ಥಿತಿ ಕ್ಷೀಣಿಸುತ್ತಿರುವ ಕಾರಣ ಪಟ್ಟಿಯನ್ನು ವಿಸ್ತರಿಸಲಾಗಿದೆ. ಸಕಲೇಶಪುರ ‘ತೀವ್ರ ಬರಪೀಡಿತ’ ವಲಯ ಕಂದಾಯ ಇಲಾಖೆಯ ಉನ್ನತ ಮಟ್ಟದ ವೈಜ್ಞಾನಿಕ ಮೌಲ್ಯಮಾಪನದ … Continue reading ರಾಜ್ಯದಲ್ಲಿ ಹೆಚ್ಚಿದ ಬರಗಾಲದ ತೀವ್ರತೆ: ಬರಪೀಡಿತ ತಾಲ್ಲೂಕುಗಳ ಸಂಖ್ಯೆ 226 ಕ್ಕೆ ಏರಿಕೆ
Copy and paste this URL into your WordPress site to embed
Copy and paste this code into your site to embed