ಸಾಧ್ಯವಿಲ್ಲದ್ದನ್ನು ಸಾಧಿಸಿ ತೋರಿಸಿದ ಭಾರತ: ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆಯ ಹೆಜ್ಜೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ನಿರ್ಮಿಸಿದೆ. ಯಾವುದೇ ತಂಡಕ್ಕೆ ಇದುವರೆಗೆ ಸಾಧ್ಯವಾಗದ ಈ ಐತಿಹಾಸಿಕ ವರ್ಲ್ಡ್ ರೆಕಾರ್ಡ್ ಅನ್ನು ಭಾರತೀಯ ಕ್ರಿಕೆಟ್ ತಂಡ ತನ್ನದಾಗಿಸಿಕೊಂಡಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಹಾಗೂ ರೋಚಕ ಗೆಲುವು ಸಾಧಿಸುವ ಮೂಲಕ ಟೀಮ್ ಇಂಡಿಯಾ ಈ ಕೀರ್ತಿಗೆ ಭಾಜನವಾಗಿದೆ. ಈ ವಿಶೇಷ ಗೆಲುವಿನ ಮುಖಾಂತರ ಟಿ20 ಕ್ರಿಕೆಟ್ ಇತಿಹಾಸದಲ್ಲಿ 200 ಗೆಲುವುಗಳನ್ನು ದಾಖಲಿಸಿದ ವಿಶ್ವದ ಮೊದಲ ಹಾಗೂ … Continue reading ಸಾಧ್ಯವಿಲ್ಲದ್ದನ್ನು ಸಾಧಿಸಿ ತೋರಿಸಿದ ಭಾರತ: ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆಯ ಹೆಜ್ಜೆ
Copy and paste this URL into your WordPress site to embed
Copy and paste this code into your site to embed