‘ಭಾರತ ಹಾಕಿ 360’ ಉತ್ಸವ: ಆಗಸ್ಟ್ 1-2 ರಂದು ಚಂಡೀಗಢದಲ್ಲಿ ಜಾಗತಿಕ ಹಾಕಿ ದಿಗ್ಗಜರ ಸಂಗಮ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ‘ಭಾರತ ಹಾಕಿ 360’ ಉತ್ಸವವು ಜಾಗತಿಕ ಐಸ್ ಹಾಕಿ ಮತ್ತು ರೋಲರ್ ಹಾಕಿ ನಾಯಕರನ್ನು ಆಗಸ್ಟ್ 1-2 ರಂದು ಚಂಡೀಗಢಕ್ಕೆ ಕರೆತರಲಿದೆ. ಮುಂಬೈ, ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್‌ನಲ್ಲಿ ಕಚೇರಿಗಳನ್ನು ಹೊಂದಿರುವ ‘ತುಲ್ಸಿಯಾ ಸ್ಪೋರ್ಟ್ಸ್ ಮಾರ್ಕೆಟಿಂಗ್’ (TSM) ಹಾಗೂ NHL ಪ್ರಸಾರಕ ರಂದೀಪ್ ಜಂಡಾ ಸಹ-ಸಂಘಟನೆಯಲ್ಲಿ ಈ ಉತ್ಸವ ನಡೆಯಲಿದೆ. ತಳಮಟ್ಟದ ಆಟಗಾರರ ಅಭಿವೃದ್ಧಿ ಹಾಗೂ ತರಬೇತಿ ಮೂಲಕ ಭಾರತದ ಐಸ್ ಮತ್ತು ರೋಲರ್ ಹಾಕಿ ಸಮುದಾಯವನ್ನು ಜಾಗತಿಕ … Continue reading ‘ಭಾರತ ಹಾಕಿ 360’ ಉತ್ಸವ: ಆಗಸ್ಟ್ 1-2 ರಂದು ಚಂಡೀಗಢದಲ್ಲಿ ಜಾಗತಿಕ ಹಾಕಿ ದಿಗ್ಗಜರ ಸಂಗಮ