‘ಭಾರತ ವಿಸ್ತರಣೆಗೆ ಅಲ್ಲ, ಅಭಿವೃದ್ಧಿಗೆ ಬದ್ಧ’: ಇಂಡೋನೇಷ್ಯಾ ಸಂಸತ್‌ನಲ್ಲಿ ಪ್ರಧಾನಿ ಮೋದಿ ಸಂದೇಶ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮೂರು ರಾಷ್ಟ್ರಗಳ ಪ್ರವಾಸದ ಅಂಗವಾಗಿ ಇಂಡೋನೇಷ್ಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಸಂಸತ್‌ನ್ನು ಉದ್ದೇಶಿಸಿ ಮಾತನಾಡುತ್ತಾ ಭಾರತವು ವಿಸ್ತರಣಾವಾದದ ಮಾರ್ಗವಲ್ಲ, ಅಭಿವೃದ್ಧಿಯ ಮಾರ್ಗವನ್ನು ಅನುಸರಿಸುವ ರಾಷ್ಟ್ರ ಎಂದು ಸ್ಪಷ್ಟಪಡಿಸಿದರು. ಜೊತೆಗೆ, ಮುಕ್ತ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಭಾರತ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದರು. ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿಗೆ ಒತ್ತು ಭಾರತ ಮತ್ತು ಇಂಡೋನೇಷ್ಯಾ ನಡುವೆ ಸಮುದ್ರವು ಅಂತರವಲ್ಲ, ಬದಲಾಗಿ ಎರಡೂ ರಾಷ್ಟ್ರಗಳನ್ನು ಸಂಪರ್ಕಿಸುವ ಸೇತುವೆಯಾಗಿದೆ ಎಂದು ಮೋದಿ ಹೇಳಿದರು. … Continue reading ‘ಭಾರತ ವಿಸ್ತರಣೆಗೆ ಅಲ್ಲ, ಅಭಿವೃದ್ಧಿಗೆ ಬದ್ಧ’: ಇಂಡೋನೇಷ್ಯಾ ಸಂಸತ್‌ನಲ್ಲಿ ಪ್ರಧಾನಿ ಮೋದಿ ಸಂದೇಶ
Copy and paste this URL into your WordPress site to embed
Copy and paste this code into your site to embed