‘ಪಾಕ್ ಅಲ್ಲ, ಭಾರತವೇ ನಂಬಿಕಸ್ಥ’: ಟ್ರಂಪ್‌ಗೆ ರಷ್ಯಾ ಕಿವಿ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆಯೇ ಅಮೆರಿಕಕ್ಕೆ ರಷ್ಯಾ ಮಹತ್ವದ ಸಂದೇಶ ರವಾನಿಸಿದೆ. ಇರಾನ್-ಅಮೆರಿಕ ಸಂಘರ್ಷಕ್ಕೆ ಶಾಶ್ವತ ಪರಿಹಾರ ಬೇಕಿದ್ದರೆ ಪಾಕಿಸ್ತಾನವಲ್ಲ, ಭಾರತದ ರಾಜತಾಂತ್ರಿಕ ಅನುಭವವನ್ನು ಬಳಸಿಕೊಳ್ಳಬೇಕು ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ. ಬ್ರಿಕ್ಸ್ ವೇದಿಕೆಯಲ್ಲಿ ಹೇಳಿದ ಈ ಹೇಳಿಕೆ ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಲಾವ್ರೊವ್ ಪ್ರಕಾರ, ಪಾಕಿಸ್ತಾನ ಕೆಲ ಮಟ್ಟಿಗೆ ಮಧ್ಯವರ್ತಿತ್ವದ ಪಾತ್ರ ವಹಿಸಬಹುದಾದರೂ, ದೀರ್ಘಕಾಲೀನ ಶಾಂತಿ ಸ್ಥಾಪಿಸಲು ಭಾರತದಂತಹ ವಿಶ್ವಾಸಾರ್ಹ ದೇಶದ ಬೆಂಬಲ … Continue reading ‘ಪಾಕ್ ಅಲ್ಲ, ಭಾರತವೇ ನಂಬಿಕಸ್ಥ’: ಟ್ರಂಪ್‌ಗೆ ರಷ್ಯಾ ಕಿವಿ ಮಾತು