‘ಭಾರತ್ ಟೆಕ್ಸ್–2026’ರಲ್ಲಿ ಕರ್ನಾಟಕಕ್ಕೆ ಒಲಿದ 2,821 ಕೋಟಿ ರೂ. ಹೂಡಿಕೆ: 11,000 ಉದ್ಯೋಗ ಸೃಷ್ಟಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಗತ್ತಿನ ಅತಿ ದೊಡ್ಡ ಜವಳಿ ಸಮಾವೇಶಗಳಲ್ಲಿ ಒಂದಾದ ‘ಭಾರತ್ ಟೆಕ್ಸ್–2026’ರಲ್ಲಿ ಕರ್ನಾಟಕ ರಾಜ್ಯವು ಹೂಡಿಕೆದಾರರನ್ನು ಸೆಳೆಯುವಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಸಮಾವೇಶದಲ್ಲಿ ರಾಜ್ಯ ಸರ್ಕಾರವು ವಿವಿಧ ಜಾಗತಿಕ ಮತ್ತು ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಬರೋಬ್ಬರಿ 2,821 ಕೋಟಿ ರೂ. ಮೌಲ್ಯದ 12 ಪ್ರಮುಖ ಹೂಡಿಕೆ ಒಪ್ಪಂದಗಳಿಗೆ ಅಧಿಕೃತವಾಗಿ ಸಹಿ ಹಾಕಿದೆ. 11,020ಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿ: ಈ ಕುರಿತು ಮಾಹಿತಿ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಭಾರತ್ ಟೆಕ್ಸ್–2026 … Continue reading ‘ಭಾರತ್ ಟೆಕ್ಸ್–2026’ರಲ್ಲಿ ಕರ್ನಾಟಕಕ್ಕೆ ಒಲಿದ 2,821 ಕೋಟಿ ರೂ. ಹೂಡಿಕೆ: 11,000 ಉದ್ಯೋಗ ಸೃಷ್ಟಿ!
Copy and paste this URL into your WordPress site to embed
Copy and paste this code into your site to embed