India vs West Indies | 800ಕ್ಕೂ ಹೆಚ್ಚು ರನ್, ಭರ್ಜರಿ ಚೇಸ್; ಆದರೂ ಗಂಭೀರ್ ಅಸಮಾಧಾನ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ–ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯದಲ್ಲಿ 800ಕ್ಕೂ ಹೆಚ್ಚು ರನ್‌ಗಳು ಹರಿದುಬಂದರೂ, ಪಿಚ್‌ನ ಸ್ವರೂಪದ ಬಗ್ಗೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬ್ಯಾಟರ್‌ಗಳಿಗೆ ಸಂಪೂರ್ಣವಾಗಿ ನೆರವಾಗುವ ಪಿಚ್‌ನಲ್ಲಿ ಬೌಲರ್‌ಗಳಿಗೆ ಯಾವುದೇ ರೀತಿಯ ಸವಾಲು ಉಳಿದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದು, ಬ್ಯಾಟ್ ಮತ್ತು ಬಾಲ್ ನಡುವೆ ಸಮತೋಲನದ ಪೈಪೋಟಿ ಇರಬೇಕು ಎಂದು ಹೇಳಿದ್ದಾರೆ. ಭಾರತದಿಂದ ಅಪರೂಪದ ಸಾಧನೆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 7 ವಿಕೆಟ್‌ಗೆ 405 ರನ್‌ಗಳ ಬೃಹತ್ … Continue reading India vs West Indies | 800ಕ್ಕೂ ಹೆಚ್ಚು ರನ್, ಭರ್ಜರಿ ಚೇಸ್; ಆದರೂ ಗಂಭೀರ್ ಅಸಮಾಧಾನ
Copy and paste this URL into your WordPress site to embed
Copy and paste this code into your site to embed