13,629 ಅಡಿ ಎತ್ತರದಲ್ಲಿ ಇತಿಹಾಸ ಬರೆದ ಭಾರತೀಯ ವಾಯುಪಡೆ: ಚೀನಾದ ಗಡಿಯಂಚಿನ ನ್ಯೋಮಾದಲ್ಲಿ ವಿಶ್ವದಾಖಲೆಯ ಲ್ಯಾಂಡಿಂಗ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಹಿಮಾಲಯದ ದುರ್ಗಮ ಪರ್ವತ ಪ್ರದೇಶದಲ್ಲಿ ಭಾರತೀಯ ವಾಯುಪಡೆ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಸಮುದ್ರ ಮಟ್ಟದಿಂದ ಬರೋಬ್ಬರಿ 13,629 ಅಡಿ ಎತ್ತರದಲ್ಲಿರುವ ಲಡಾಖ್ನ ಮುಧ್-ನ್ಯೋಮಾ ವಾಯುನೆಲೆಯಲ್ಲಿ ರಷ್ಯಾ ಮೂಲದ IL-76MD ಬೃಹತ್ ಸಾರಿಗೆ ವಿಮಾನವನ್ನು ಯಶಸ್ವಿಯಾಗಿ ಇಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಈ ಸಾಧನೆಯೊಂದಿಗೆ ಅತಿ ಎತ್ತರದ ಪ್ರದೇಶದಲ್ಲಿ IL-76 ವಿಮಾನ ಇಳಿಸಿದ ಅಪೂರ್ವ ಹೆಗ್ಗಳಿಕೆ ಭಾರತೀಯ ವಾಯುಪಡೆಯ ಪಾಲಾಗಿದೆ. ಶುಕ್ರವಾರ ನಡೆದ ಈ ಕಾರ್ಯಾಚರಣೆಯ ವಿವರಗಳನ್ನು ವಾಯುಪಡೆ ಶನಿವಾರ ಪ್ರಕಟಿಸಿದೆ. ಪರ್ವತ … Continue reading 13,629 ಅಡಿ ಎತ್ತರದಲ್ಲಿ ಇತಿಹಾಸ ಬರೆದ ಭಾರತೀಯ ವಾಯುಪಡೆ: ಚೀನಾದ ಗಡಿಯಂಚಿನ ನ್ಯೋಮಾದಲ್ಲಿ ವಿಶ್ವದಾಖಲೆಯ ಲ್ಯಾಂಡಿಂಗ್
Copy and paste this URL into your WordPress site to embed
Copy and paste this code into your site to embed