ಭಾರತೀಯ ಸೇನೆಗೆ ಸಿಗಲಿದೆ ‘ಕಮಿಕಾಜೆ’ ಡ್ರೋನ್ ಬಲ: 52 ಸಾವಿರ ಕೋಟಿ ಮೌಲ್ಯದ ಕ್ಷಿಪಣಿ ಖರೀದಿಗೆ ಒಪ್ಪಿಗೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 52,000 ಕೋಟಿ ಮೊತ್ತದ ಬೃಹತ್ ರಕ್ಷಣಾ ಖರೀದಿ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿ (DAC) ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಹೆಚ್ಚಿನ ಒತ್ತು ನೀಡಿ, ಈ ಎಲ್ಲಾ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿಯೇ ಉತ್ಪಾದಿಸಲು ಒಪ್ಪಿಗೆ ನೀಡಲಾಗಿದೆ. ಮೂರೂ ಸೇನಾ ಪಡೆಗಳಿಗೆ ಸಿಗಲಿರುವ … Continue reading ಭಾರತೀಯ ಸೇನೆಗೆ ಸಿಗಲಿದೆ ‘ಕಮಿಕಾಜೆ’ ಡ್ರೋನ್ ಬಲ: 52 ಸಾವಿರ ಕೋಟಿ ಮೌಲ್ಯದ ಕ್ಷಿಪಣಿ ಖರೀದಿಗೆ ಒಪ್ಪಿಗೆ!
Copy and paste this URL into your WordPress site to embed
Copy and paste this code into your site to embed