ಪ್ರಾಣಪಣಕ್ಕಿಟ್ಟು ಜೀವ ಉಳಿಸಿದ ಭಾರತೀಯ ಪೈಲಟ್: ಸ್ಮಿತ್ ಮಚ್ಚಾರ್ ಧೈರ್ಯಕ್ಕೆ ನೆತನ್ಯಾಹು ಶ್ಲಾಘನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಮಾನದ ಕಾಕ್‌ಪಿಟ್‌ನಲ್ಲೇ ಸಹಪೈಲಟ್‌ನಿಂದ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರೂ ಕರ್ತವ್ಯಪ್ರಜ್ಞೆ ಮೆರೆದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಈ ಘಟನೆ ದೊಡ್ಡ ವಾಯು ದುರಂತವಾಗಿ ಮಾರ್ಪಡುವುದನ್ನು ತಡೆಯುವಲ್ಲಿ ಪೈಲಟ್ ಹಾಗೂ ಪ್ರಯಾಣಿಕರ ಸಮಯಪ್ರಜ್ಞೆ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ. ಫ್ಲೈದುಬೈಯ FZ1073 ವಿಮಾನ ಸೆ.30ರಂದು ದುಬೈಯಿಂದ ಇಸ್ರೇಲ್‌ಗೆ … Continue reading ಪ್ರಾಣಪಣಕ್ಕಿಟ್ಟು ಜೀವ ಉಳಿಸಿದ ಭಾರತೀಯ ಪೈಲಟ್: ಸ್ಮಿತ್ ಮಚ್ಚಾರ್ ಧೈರ್ಯಕ್ಕೆ ನೆತನ್ಯಾಹು ಶ್ಲಾಘನೆ
Copy and paste this URL into your WordPress site to embed
Copy and paste this code into your site to embed