ಒಮಾನ್ ಸಮುದ್ರ ತೀರದಲ್ಲಿ ಭಾರತೀಯ ನಾವಿಕ ಬ*ಲಿ: ವಾಣಿಜ್ಯ ಹಡಗುಗಳ ಸುರಕ್ಷತೆಗೆ ಭಾರತ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆ ಒಮಾನ್ ಕರಾವಳಿಯಲ್ಲಿ ಭಾರತೀಯ ಧ್ವಜ ಹೊಂದಿದ್ದ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಗುಜರಾತ್ ಮೂಲದ ನಾವಿಕ ಮೃತಪಟ್ಟಿದ್ದಾರೆ. ‘ಎಂಎಸ್‌ವಿ ಅಲ್ ಜುಸುಫಿ’ ಹಡಗಿನಲ್ಲಿದ್ದ 14 ಭಾರತೀಯ ಸಿಬ್ಬಂದಿಯಲ್ಲಿ 13 ಮಂದಿಯನ್ನು ರಕ್ಷಿಸಲಾಗಿದ್ದು, ಅವರ ಸುರಕ್ಷಿತ ವಾಪಸಾತಿಗೆ ಭಾರತ ಕ್ರಮ ಕೈಗೊಂಡಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸರ್ಕಾರ, ಪ್ರಾದೇಶಿಕ ಉದ್ವಿಗ್ನತೆ ಕಡಿಮೆ ಮಾಡಿ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡಿದೆ. ಅಪರಿಚಿತ ವೈಮಾನಿಕ … Continue reading ಒಮಾನ್ ಸಮುದ್ರ ತೀರದಲ್ಲಿ ಭಾರತೀಯ ನಾವಿಕ ಬ*ಲಿ: ವಾಣಿಜ್ಯ ಹಡಗುಗಳ ಸುರಕ್ಷತೆಗೆ ಭಾರತ ಒತ್ತಾಯ