ಭಾರತದ ರಕ್ಷಣಾ ರಹಸ್ಯಗಳಿಗೆ ಒಳಗಿನವರಿಂದಲೇ ಅಪಾಯ: ವಾಯುಪಡೆ ಮುಖ್ಯಸ್ಥರ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಭಾರತದ ಸೇನಾ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆಸುವುದಕ್ಕಿಂತ ಸೇನೆಯೊಳಗಿನ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ರಹಸ್ಯ ಮಾಹಿತಿ ಕದಿಯಲು ವಿದೇಶಿ ಗುಪ್ತಚರ ಸಂಸ್ಥೆಗಳು ಪ್ರಯತ್ನಿಸುತ್ತಿವೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ದೀಕ್ಷಿತ್ ಎಚ್ಚರಿಕೆ ನೀಡಿದ್ದಾರೆ. ನೇರ ಸೈಬರ್ ದಾಳಿ ನಡೆಸುವುದು ಸುಲಭವಲ್ಲ ಭಾರತೀಯ ಸೇನೆಯ ಪ್ರಮುಖ ಕಂಪ್ಯೂಟರ್ ಜಾಲಗಳು ಇಂಟರ್‌ನೆಟ್‌ನಿಂದ ಪ್ರತ್ಯೇಕವಾಗಿರುವುದರಿಂದ ನೇರ ಸೈಬರ್ ದಾಳಿ ನಡೆಸುವುದು ಸುಲಭವಲ್ಲ. ಆದರೆ, ಸೇನೆಯೊಳಗಿನ ವ್ಯಕ್ತಿಗಳನ್ನೇ ಬಳಸಿಕೊಂಡು ಸೂಕ್ಷ್ಮ … Continue reading ಭಾರತದ ರಕ್ಷಣಾ ರಹಸ್ಯಗಳಿಗೆ ಒಳಗಿನವರಿಂದಲೇ ಅಪಾಯ: ವಾಯುಪಡೆ ಮುಖ್ಯಸ್ಥರ ಎಚ್ಚರಿಕೆ