ತೆಲಂಗಾಣ ಸರ್ಕಾರದಿಂದ ಇಂದಿರಮ್ಮ ಹೌಸಿಂಗ್ ಸ್ಕೀಮ್ ಲಾಂಚ್: 5 ಲಕ್ಷ ಸಬ್ಸಿಡಿ, ಮಹಿಳೆಯರಿಗೆ ಶೇ.30 ಮೀಸಲಾತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಹೈದರಾಬಾದ್ ನಗರ ಪ್ರದೇಶದಲ್ಲಿ ಸ್ವಂತ ಮನೆ ಹೊಂದುವ ಬಡ ಮತ್ತು ಮಧ್ಯಮ ವರ್ಗದ ಜನರ ಕನಸನ್ನು ನನಸು ಮಾಡಲು ತೆಲಂಗಾಣ ಸರ್ಕಾರ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದೆ. ನಗರದ ಬಡವರಿಗಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಬಹುಮಹಡಿ ಫ್ಲಾಟ್‌ಗಳನ್ನು ನಿರ್ಮಿಸಿಕೊಡುವ ಮಹತ್ವಾಕಾಂಕ್ಷೆಯ ‘ಇಂದಿರಮ್ಮ ಇಂಡ್ಲು – ಅಫರ್ಡಬಲ್ ಹೌಸಿಂಗ್ ಸ್ಕೀಮ್’ ಯೋಜನೆಗೆ ವಸತಿ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅಧಿಕೃತ ಚಾಲನೆ ನೀಡಿದ್ದಾರೆ. 6 ಲಕ್ಷ ರೂಪಾಯಿಗೆ ಸಿಗಲಿದೆ ಫ್ಲಾಟ್: ಯೋಜನೆಯಡಿ ನಿರ್ಮಾಣವಾಗಲಿರುವ ಪ್ರತಿ ಫ್ಲಾಟ್‌ನ … Continue reading ತೆಲಂಗಾಣ ಸರ್ಕಾರದಿಂದ ಇಂದಿರಮ್ಮ ಹೌಸಿಂಗ್ ಸ್ಕೀಮ್ ಲಾಂಚ್: 5 ಲಕ್ಷ ಸಬ್ಸಿಡಿ, ಮಹಿಳೆಯರಿಗೆ ಶೇ.30 ಮೀಸಲಾತಿ