‘ಒಳನುಸುಳುವಿಕೆ ನಿಲ್ಲಿಸಲೇಬೇಕು!’ ಗಡಿ ಭದ್ರತೆಗೆ ಕೇಂದ್ರದ ಹೈವೋಲ್ಟೇಜ್ ಪ್ಲಾನ್ ರೆಡಿ ಎಂದ ಅಮಿತ್ ಶಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿ ಅಕ್ರಮ ಒಳನುಸುಳುವಿಕೆ ಹಾಗೂ ಅಸಹಜ ಜನಸಂಖ್ಯಾ ಬದಲಾವಣೆಗಳು ರಾಷ್ಟ್ರೀಯ ಭದ್ರತೆಗೆ ಗಂಭೀರ ಸವಾಲಾಗಿ ಪರಿಣಮಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ. ಈ ಸಮಸ್ಯೆಯನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರ ವಿಶೇಷ ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವುದಾಗಿ ಅವರು ತಿಳಿಸಿದ್ದಾರೆ. ಗಡಿಭಾಗಗಳ ಮೇಲೆ ಕೇಂದ್ರದ ಫುಲ್ ಫೋಕಸ್ ದೆಹಲಿ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಗಡಿ ರಾಜ್ಯಗಳಲ್ಲಿ ಅಕ್ರಮ ವಲಸೆ ಹೆಚ್ಚುತ್ತಿರುವುದು ಕಾನೂನು ಸುವ್ಯವಸ್ಥೆ ಹಾಗೂ ಸಾಮಾಜಿಕ … Continue reading ‘ಒಳನುಸುಳುವಿಕೆ ನಿಲ್ಲಿಸಲೇಬೇಕು!’ ಗಡಿ ಭದ್ರತೆಗೆ ಕೇಂದ್ರದ ಹೈವೋಲ್ಟೇಜ್ ಪ್ಲಾನ್ ರೆಡಿ ಎಂದ ಅಮಿತ್ ಶಾ
Copy and paste this URL into your WordPress site to embed
Copy and paste this code into your site to embed