Instant cake | ಓವನ್ ಬೇಡ, ಮೊಟ್ಟೆಯೂ ಬೇಡ: ಕುಕ್ಕರ್‌ನಲ್ಲೇ ಮಾಡಿ ಸೂಪರ್ ಚಾಕೊಲೇಟ್ ಕೇಕ್!

ಕೇಕ್ ಮಾಡಬೇಕೆಂದರೆ ಓವನ್ ಇರಲೇಬೇಕು, ಮೊಟ್ಟೆ ಬಳಸಲೇಬೇಕು ಎನ್ನುವಂತಿಲ್ಲ ಈಗ ನಿಮ್ಮ ಅಡುಗೆಮನೆಯಲ್ಲಿರುವ ಸಾಮಾನ್ಯ ಕುಕ್ಕರ್ ಬಳಸಿ, ಅತ್ಯಂತ ಕಡಿಮೆ ಖರ್ಚಿನಲ್ಲಿ ಬೇಕರಿಗಿಂತಲೂ ರುಚಿಯಾದ ಎಗ್‌ಲೆಸ್ ಚಾಕೊಲೇಟ್ ಕೇಕ್ ತಯಾರಿಸಬಹುದು. ಹತ್ತಿಯಂತೆ ಮೃದುವಾಗಿರುವ ಈ ಸೂಪರ್ ಚಾಕೊಲೇಟ್ ಕೇಕ್ ಅನ್ನು ಕೇವಲ 30-40 ನಿಮಿಷಗಳಲ್ಲಿ ಯಾರು ಬೇಕಾದರೂ ಸುಲಭವಾಗಿ ಮಾಡಬಹುದು ಬೇಕಾಗುವ ಸಾಮಾಗ್ರಿಗಳು ಮೈದಾ ಹಿಟ್ಟು ಸಕ್ಕರೆ ಪುಡಿ ಕೋಕೋ ಪೌಡರ್ ಬೇಕಿಂಗ್ ಪೌಡರ್ ಬೇಕಿಂಗ್ ಸೋಡಾ ಹಾಲು ರಿಫೈನ್ಡ್ ಎಣ್ಣೆ ವೆನಿಲ್ಲಾ ಎಸೆನ್ಸ್ ಮಾಡುವ ವಿಧಾನ … Continue reading Instant cake | ಓವನ್ ಬೇಡ, ಮೊಟ್ಟೆಯೂ ಬೇಡ: ಕುಕ್ಕರ್‌ನಲ್ಲೇ ಮಾಡಿ ಸೂಪರ್ ಚಾಕೊಲೇಟ್ ಕೇಕ್!