ಜಿಮ್‌ ಟ್ರೈನರ್‌ ನಂದನ್‌ ಕೊಲೆ ತನಿಖೆ ಚುರುಕು: ಸಲಿಂಗಕಾಮ, ಅತಿಯಾದ ಡ್ರಗ್ಸ್‌ ಸೇವನೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ಅಮೃತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಜಿಮ್‌ ಟ್ರೈನರ್‌ ನಂದನ್‌ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಜಿಮ್‌ ಆನಿವರ್ಸರಿ ನಂತರ ಪರಿಚಿತರೊಬ್ಬರ ಅಪಾರ್ಟ್‌ಮೆಂಟ್‌ಗೆ ನಂದನ್‌ ತೆರಳಿದ್ದರು. ರಾತ್ರಿ ಅಲ್ಲಿಗೆ ಹೋಗಿದ್ದ ನಂದನ್‌ ಬೆಳಗ್ಗೆ ಹೆಣವಾಗಿದ್ದರು. ರಾತ್ರಿ ಏನೆಲ್ಲಾ ಆಗಿತ್ತು ಎನ್ನುವ ಬಗ್ಗೆ ಕೆಲ ಮಾಹಿತಿಗಳು ಲಭ್ಯವಾಗಿವೆ. ಪಾರ್ಟಿ ನೆಪದಲ್ಲಿ ಸಲಿಂಗಕಾಮ, ಅತಿಯಾದ ಡ್ರಗ್ಸ್‌ ಸೇವನೆ ಹಾಗೂ ಮಾರಣಾಂತಿಕ ಹಲ್ಲೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಅನುಷ್‌ ಶೆಟ್ಟಿ … Continue reading ಜಿಮ್‌ ಟ್ರೈನರ್‌ ನಂದನ್‌ ಕೊಲೆ ತನಿಖೆ ಚುರುಕು: ಸಲಿಂಗಕಾಮ, ಅತಿಯಾದ ಡ್ರಗ್ಸ್‌ ಸೇವನೆ?