ಸೌಜನ್ಯಾ ಪ್ರಕರಣ ತನಿಖೆಗೆ ವೇಗ: ಮಂಗಳೂರಿಗೆ SIT ಚೀಫ್ ರಾಥೋಡ್, ಕುಸುಮಾವತಿ, ವಿಠಲ್ ಗೌಡ ವಿಚಾರಣೆ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರುತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಎಸ್‌ಐಟಿ ಸಾರಥ್ಯ ವಹಿಸಿರುವ ಚೇತನ್ ಸಿಂಗ್ ರಾಥೋಡ್ ಇಂದು ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಈ ನಡುವೆ ಸೌಜನ್ಯ ಅವರ ತಾಯಿ ಕುಸುಮಾವತಿ ಹಾಗೂ ಮಾವ ವಿಠಲ್ ಗೌಡ ಅವರಿಗೆ ಈಗಾಗಲೇ ನೋಟೀಸ್ ನೀಡಲಾಗಿದ್ದು ಇಂದು ಅವರನ್ನು ರಾಥೋಡ್ ಅವರು ವಿಚಾರಣೆ‌ ನಡೆಸಿ ಹೇಳಿಕೆ ಪಡೆಯಲಿದ್ದಾರೆ. 14 ವರ್ಷ ಹಿಂದಿನ ಈ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋಟ್೯ ಮೂರು … Continue reading ಸೌಜನ್ಯಾ ಪ್ರಕರಣ ತನಿಖೆಗೆ ವೇಗ: ಮಂಗಳೂರಿಗೆ SIT ಚೀಫ್ ರಾಥೋಡ್, ಕುಸುಮಾವತಿ, ವಿಠಲ್ ಗೌಡ ವಿಚಾರಣೆ ಸಾಧ್ಯತೆ