ಹಣ ಹೂಡಿಕೆ ಆಮಿಷ: ನೌಕಾ ಸೇನೆಯ ನಿವೃತ್ತ ಅಧಿಕಾರಿಗೆ 10 ಲಕ್ಷ ರೂ. ಪಂಗನಾಮ

ಹೊಸದಿಗಂತ ವರದಿ ಉತ್ತರ ಕನ್ನಡ: ಫೇಸ್ಬುಕ್ ಒಂದರಲ್ಲಿ ಬಂದ ಹಣ ಹೂಡಿಕೆ ಕಂಪನಿಯ ಮಾತಿಗೆ ನಂಬಿ ದಾಂಡೇಲಿಯ ಸಾಯಿನಗರದ ನೌಕಾ ಸೇನೆಯ ನಿವೃತ್ತ ಅಧಿಕಾರಿಯೋರ್ವರು 10 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಗಾಂಧಿನಗರದ ದಿವಾಕರ್ ನಾರಾಯಣ್ ಎಂಬವರೇ ಸೈಬರ್ ವಂಚನೆಯಲ್ಲಿ ಹಣ ಕಳೆದುಕೊಂಡವರಾಗಿದ್ದಾರೆ. ಇವರು ‌ನೌಕಾಸೇನೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದು, ಈಗ ದಾಂಡೇಲಿಯ ಸಾಯಿ ನಗರದಲ್ಲಿ ತಮ್ಮ ಪತ್ನಿಯೊಂದಿಗೆವಾಸವಾಗಿದ್ದರು. ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಲ್ಲಿ ಪತ್ನಿಯೊಂದಿಗೆ ಜಂಟಿ ಖಾತೆಇದ್ದು, 2025 … Continue reading ಹಣ ಹೂಡಿಕೆ ಆಮಿಷ: ನೌಕಾ ಸೇನೆಯ ನಿವೃತ್ತ ಅಧಿಕಾರಿಗೆ 10 ಲಕ್ಷ ರೂ. ಪಂಗನಾಮ