IPL 2026 | ಹರ್ಷಿತ್ ರಾಣಾ ಬದಲಿಗೆ ಹೊಸ ಆಟಗಾರ ಇಲ್ಲ: ಕೆಕೆಆರ್ ಪ್ಲಾನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026 ಹಿನ್ನಲೆಯಲ್ಲಿ ತಂಡಗಳ ಸಿದ್ಧತೆ ಜೋರಾಗಿರುವ ಸಮಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಅಚ್ಚರಿಯ ನಿರ್ಧಾರವೊಂದನ್ನು ಕೈಗೊಂಡಿದೆ. ಗಾಯದಿಂದ ಹೊರಗುಳಿದಿರುವ ವೇಗದ ಬೌಲರ್ ಹರ್ಷಿತ್ ರಾಣಾ ಬದಲಿಗೆ ಹೊಸ ಆಟಗಾರರನ್ನು ಸೇರಿಸದೇ ಮುಂದುವರಿಯಲು ಕೆಕೆಆರ್ ತೀರ್ಮಾನಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡ ರಾಣಾಗೆ ಶಸ್ತ್ರಚಿಕಿತ್ಸೆ ಅಗತ್ಯವಾಗಿದ್ದು, ಟಿ20 ವಿಶ್ವಕಪ್‌ನಿಂದಲೂ ಅವರು ಹೊರಬಿದ್ದಿದ್ದಾರೆ. ಆದರೂ ಕೆಕೆಆರ್ ಮ್ಯಾನೇಜ್‌ಮೆಂಟ್ ತಮ್ಮ ಪ್ರಸ್ತುತ ವೇಗದ ದಾಳಿಯ ಮೇಲೆ ವಿಶ್ವಾಸ ಇಟ್ಟಿದೆ. ಇದನ್ನೂ ಓದಿ: ತಂಡದ … Continue reading IPL 2026 | ಹರ್ಷಿತ್ ರಾಣಾ ಬದಲಿಗೆ ಹೊಸ ಆಟಗಾರ ಇಲ್ಲ: ಕೆಕೆಆರ್ ಪ್ಲಾನ್ ಏನು?