IPL | ಇನ್ನೂ ಗೆಲುವಿನ ಖಾತೆ ತೆರೆಯದ ಚೆನ್ನೈ: ಮುಂದಿನ ಮ್ಯಾಚ್ ಗೆ ತಂಡಕ್ಕೆ ಸಿಗಲಿದೆಯೇ ಧೋನಿ ಬಲ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ನಲ್ಲಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾಕೋ ಮಂಕಾಗಿದ್ದು, ಆಡಿದ ಸತತ ಮೂರು ಪಂದ್ಯಗಳಲ್ಲೂ ಸೋಲು ಅನುಭವಿಸಿದೆ. ಹೀಗಾಗಿ ಈ ಬಾರಿ ಲೀಗ್ ಹಂತದಲ್ಲೇ ಹೊರಬೀಳಲಿದೆಯಾ ಎಂಬ ಆತಂಕ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದರ ನಡುವೆ ಮತ್ತೊಂದು ಕಡೆ ತಂಡದ ಆಧಾರ, ಮಾಜಿ ನಾಯಕ ಎಂಎಸ್ ಧೋನಿ ಕಾಲಿನ ಗಾಯದಿಂದ ಬಳಲುತ್ತಿದ್ದು, ಹೀಗಾಗಿ ಮೊದಲ ಎರಡು ವಾರಗಳವರೆಗೆ ಆಡಲು ಸಾಧ್ಯವಾಗುವುದಿಲ್ಲ ಎಂದು ಫ್ರಾಂಚೈಸಿ ಘೋಷಿಸಿತ್ತು. ಆದರೆ ಇದೀಗ ಮುಂದಿನ ಪಂದ್ಯಕ್ಕೂ … Continue reading IPL | ಇನ್ನೂ ಗೆಲುವಿನ ಖಾತೆ ತೆರೆಯದ ಚೆನ್ನೈ: ಮುಂದಿನ ಮ್ಯಾಚ್ ಗೆ ತಂಡಕ್ಕೆ ಸಿಗಲಿದೆಯೇ ಧೋನಿ ಬಲ?