MI vs LSG | ವಾಂಖೆಡೆಯಲ್ಲಿ ಮುಂಬೈ ದಾಳಿ: ಲಕ್ನೋ ವಿರುದ್ಧ ಭರ್ಜರಿ ಚೇಸ್, 6 ವಿಕೆಟ್‌ಗಳ ಗೆಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 47ನೇ ಪಂದ್ಯ ಅಭಿಮಾನಿಗಳಿಗೆ ರನ್ ಮಳೆಯ ರಸದೌತಣ ನೀಡಿತು. ಬೃಹತ್ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಆರಂಭದಿಂದಲೇ ಪಂದ್ಯದಲ್ಲಿ ಹಿಡಿತ ಸಾಧಿಸಿದ ಮುಂಬೈ, ಕೊನೆಯವರೆಗೂ ಅದೇ ಲಯ ಮುಂದುವರಿಸಿ ಅಮೋಘ ಗೆಲುವು ತನ್ನದಾಗಿಸಿಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ನಿಗದಿತ 20 ಓವರ್‌ಗಳಲ್ಲಿ … Continue reading MI vs LSG | ವಾಂಖೆಡೆಯಲ್ಲಿ ಮುಂಬೈ ದಾಳಿ: ಲಕ್ನೋ ವಿರುದ್ಧ ಭರ್ಜರಿ ಚೇಸ್, 6 ವಿಕೆಟ್‌ಗಳ ಗೆಲುವು