IPL | ಪ್ಲೇ ಆಫ್ ಗೆ ಎಂಟ್ರಿಕೊಟ್ಟ ರಾಜಸ್ತಾನ: ಮುಂದಿನ ಕ್ವಾಲಿಫೈಯರ್ ಮ್ಯಾಚ್ ಗೆ ನಾಲ್ಕು ಟೀಮ್ ಗಳು ಸಜ್ಜು!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳು ಇಂದಿಗೆ ಮುಕ್ತಯವಾಗಲಿದ್ದು, ಇನ್ಮುಂದೆ ಪ್ಲೇ ಆಫ್ ಅಬ್ಬರ ಶುರುವಾಗಲಿದೆ. ಈಗಾಗಲೇ ಪ್ಲೇ ಆಫ್ ಗೆ ಮೂರು ಸ್ಥಾನ ಖಚಿತಗೊಂಡ ಬಳಿಕ ನಾಲ್ಕನೇ ಸ್ಥಾನ ಯಾರಿಗೆ ಅನ್ನೋ ಕುತೂಹಲ ಮನೆ ಮಾಡಿತ್ತು. ಇದೀಗ ಆ ರಾಜಸ್ಥಾನ ರಾಯಲ್ಸ್ ತಂಡವು ಮುಂಬೈ ವಿರುದ್ಧ ಗೆದ್ದು ಪ್ರವೇಶ ಪಡೆದಿದೆ. ಇದರಿಂದ ರೇಸ್‌ ನಲ್ಲಿದ್ದ ಪಂಜಾಬ್ ಕಿಂಗ್ಸ್, ಕೆಕೆಆರ್, ಡೆಲ್ಲಿ ತಂಡಗಳು ಹೊರಬಿದ್ದಿದೆ. ಆರ್‌ಸಿಬಿ,ಗುಜರಾತ್ ಟೈಟಾನ್ಸ್,ಸನ್‌ರೈಸರ್ಸ್ ಹೈದರಾಬಾದ್ ಹಾಗು ರಾಜಸ್ತಾನ … Continue reading IPL | ಪ್ಲೇ ಆಫ್ ಗೆ ಎಂಟ್ರಿಕೊಟ್ಟ ರಾಜಸ್ತಾನ: ಮುಂದಿನ ಕ್ವಾಲಿಫೈಯರ್ ಮ್ಯಾಚ್ ಗೆ ನಾಲ್ಕು ಟೀಮ್ ಗಳು ಸಜ್ಜು!