IPL | ಚಿನ್ನಸ್ವಾಮಿಯಲ್ಲಿ RCBಗೆ 100ನೇ ಪಂದ್ಯದ ಸಂಭ್ರಮ: ಡೆಲ್ಲಿ ವಿರುದ್ಧ ನಡೆಯಲಿದೆ ಮಹತ್ವದ ಹೋರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲು RCB ಸಜ್ಜಾಗಿದೆ. ತನ್ನ ತವರು ಮೈದಾನವಾದ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 100ನೇ ಪಂದ್ಯ ಆಡಲಿರುವ ಮೊದಲ ತಂಡ ಎಂಬ ಗೌರವಕ್ಕೆ ಆರ್‌ಸಿಬಿ ಪಾತ್ರವಾಗುತ್ತಿದೆ. ಇದೇ ದಿನ ಐಪಿಎಲ್ ಆರಂಭವಾಗಿ 19 ವರ್ಷ ಪೂರೈಸುತ್ತಿರುವುದು ಅಭಿಮಾನಿಗಳಿಗೆ ಡಬಲ್ ಸಂಭ್ರಮ ತಂದಿದೆ. 2008ರ ಏಪ್ರಿಲ್ 18ರಂದು ಇದೇ ಮೈದಾನದಲ್ಲಿ ಐಪಿಎಲ್‌ಗೆ ಚಾಲನೆ ದೊರಕಿತ್ತು. ಅಂದು ಬ್ರೆಂಡನ್ ಮೆಕಲಮ್ ಅವರ ಅಜೇಯ 158 ರನ್‌ಗಳ ಸಿಡಿಲಬ್ಬರದ ಬ್ಯಾಟಿಂಗ್ ಪಂದ್ಯಕ್ಕೆ ವಿಶೇಷ … Continue reading IPL | ಚಿನ್ನಸ್ವಾಮಿಯಲ್ಲಿ RCBಗೆ 100ನೇ ಪಂದ್ಯದ ಸಂಭ್ರಮ: ಡೆಲ್ಲಿ ವಿರುದ್ಧ ನಡೆಯಲಿದೆ ಮಹತ್ವದ ಹೋರಾಟ