RCB ಜಬರ್ದಸ್ತ್ ಶೋ: ‘ಪರ್ಫೆಕ್ಟ್ ಸ್ಟಾರ್ಟ್’ ಎಂದ ಡಿಕೆ ಪೋಸ್ಟ್‌ಗೆ ಫಿಲ್ ಸಾಲ್ಟ್ ಫುಲ್ ಗರಂ
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಹಿನ್ನಲೆಯಲ್ಲಿ ಫಿಲ್ ಸಾಲ್ಟ್ ಅವರ ಫೀಲ್ಡಿಂಗ್ ಮಹತ್ವದ ಪಾತ್ರ ವಹಿಸಿದ್ದು, ಬ್ಯಾಟಿಂಗ್‌ನಲ್ಲಿ ಕಾಣಿಸದಿದ್ದರೂ ಮೈದಾನದಲ್ಲಿ ಮೂರು ಅದ್ಭುತ ಕ್ಯಾಚ್‌ಗಳನ್ನು ಹಿಡಿದು ಪಂದ್ಯದ ದಿಕ್ಕನ್ನೇ ಬದಲಿಸಿದರು. ಸನ್‌ರೈಸರ್ಸ್ ತಂಡದ ಅಪಾಯಕಾರಿ ಆಟಗಾರರಾದ ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಅವರ ವಿಕೆಟ್‌ಗಳನ್ನು ಸಾಲ್ಟ್ ಹಿಡಿದ ಕ್ಯಾಚ್‌ಗಳು ನಿರ್ಣಾಯಕವಾಗಿದ್ದವು. ಈ ಇಬ್ಬರ ಔಟ್ … Continue reading RCB ಜಬರ್ದಸ್ತ್ ಶೋ: ‘ಪರ್ಫೆಕ್ಟ್ ಸ್ಟಾರ್ಟ್’ ಎಂದ ಡಿಕೆ ಪೋಸ್ಟ್‌ಗೆ ಫಿಲ್ ಸಾಲ್ಟ್ ಫುಲ್ ಗರಂ
Copy and paste this URL into your WordPress site to embed
Copy and paste this code into your site to embed