ಅಮೆರಿಕ ಜತೆ ಸಂಧಾನಕ್ಕೆ ಇರಾನ್ ಹೊಸ ಹೆಜ್ಜೆ: ‘ಪಾಕಿಗೆ’ ಪ್ರಸ್ತಾವನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ, ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ಹೊಸ ಪ್ರಯತ್ನ ಆರಂಭಿಸಿದೆ. ಪಾಕಿಸ್ತಾನವನ್ನು ಮಧ್ಯವರ್ತಿಯಾಗಿ ಬಳಸಿಕೊಂಡು ಹೊಸ ಪ್ರಸ್ತಾವನೆಯನ್ನು ಕಳುಹಿಸಿರುವುದಾಗಿ ವರದಿಯಾಗಿದ್ದು, ಇದು ಯುದ್ಧಭೀತಿಯ ನಡುವೆ ರಾಜತಾಂತ್ರಿಕ ಪರಿಹಾರದ ಸಾಧ್ಯತೆಯನ್ನು ಮತ್ತೆ ಚರ್ಚೆಗೆ ತಂದಿದೆ. ಇದನ್ನೂ ಓದಿ: ಇತ್ತೀಚಿನ ಬೆಳವಣಿಗೆಗಳಿಂದ ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಪರಿಣಾಮ ಕಾಣಿಸಿಕೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಉದ್ವಿಗ್ನತೆಯಿಂದ ತೈಲ ಮತ್ತು ಅನಿಲ ಪೂರೈಕೆಗೆ ಅಡ್ಡಿಯಾಗಿದ್ದು, ಬೆಲೆ ಏರಿಕೆ ಆತಂಕ ಹೆಚ್ಚಿಸಿದೆ. ಜಾಗತಿಕ ಸರಬರಾಜಿನ ಪ್ರಮುಖ … Continue reading ಅಮೆರಿಕ ಜತೆ ಸಂಧಾನಕ್ಕೆ ಇರಾನ್ ಹೊಸ ಹೆಜ್ಜೆ: ‘ಪಾಕಿಗೆ’ ಪ್ರಸ್ತಾವನೆ
Copy and paste this URL into your WordPress site to embed
Copy and paste this code into your site to embed