ಇರಾನ್‌ ಅಸ್ತು: ಹಾರ್ಮುಜ್ ದಾಟೋಕೆ ರೆಡಿ ಆಯ್ತು ಮತ್ತೆರಡು LPG ಟ್ಯಾಂಕರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆ, ಭಾರತೀಯ ಧ್ವಜ ಹೊಂದಿರುವ ಎರಡು ಎಲ್‌ಪಿಜಿ ಟ್ಯಾಂಕರ್‌ಗಳು ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ಸಿದ್ಧವಾಗಿವೆ ಎಂದು ವರದಿಯಾಗಿದೆ. ಈ ಜಲಸಂಧಿ ಜಾಗತಿಕ ತೈಲ ಸಾಗಣೆಗೆ ಪ್ರಮುಖ ಮಾರ್ಗವಾಗಿದ್ದು, ವಿಶ್ವದ ದೊಡ್ಡ ಪ್ರಮಾಣದ ಇಂಧನ ಪೂರೈಕೆ ಈ ಜಲಸಂಧಿ ಮೂಲಕ ಸಾಗುತ್ತದೆ. ಇದನ್ನೂ ಓದಿ: ಇದಕ್ಕೂ ಮೊದಲು ಇದೇ ಮಾರ್ಗದಲ್ಲಿ ಸಿಲುಕಿದ್ದ ಭಾರತೀಯ ಹಡಗುಗಳು ಸುರಕ್ಷಿತವಾಗಿ ಭಾರತ ತಲುಪಿರುವುದು ಗಮನಾರ್ಹ. ರಾಜತಾಂತ್ರಿಕ ಮಟ್ಟದಲ್ಲಿ ನಡೆದ ಸಂವಹನದ ಪರಿಣಾಮವಾಗಿ … Continue reading ಇರಾನ್‌ ಅಸ್ತು: ಹಾರ್ಮುಜ್ ದಾಟೋಕೆ ರೆಡಿ ಆಯ್ತು ಮತ್ತೆರಡು LPG ಟ್ಯಾಂಕರ್‌