ಶ್ರೀಲಂಕಾ ಬಳಿ ಇರಾನ್ ಹಡಗಿನ ಮೇಲೆ ದಾಳಿ: 108 ಮಂದಿ ನಾಪತ್ತೆ, 78 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀಲಂಕಾದ ಗ್ಯಾಲೆ ಕರಾವಳಿಯಲ್ಲಿ ಇರಾನ್‌ ದೇಶಕ್ಕೆ ಸಂಬಂಧಿಸಿದ ನೌಕೆಯ ಮೇಲೆ ಜಲಾಂತರ್ಗಾಮಿ ದಾಳಿ ನಡೆದಿದೆ. ಕನಿಷ್ಠ 108 ಜನರು ನಾಪತ್ತೆಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ . ಶ್ರೀಲಂಕಾದ ದಕ್ಷಿಣ ಸಮುದ್ರ ತೀರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಇರಾನ್‌ನ ‘ಐರಿಸ್ ದೇನಾ’ ಯುದ್ಧನೌಕೆಯಲ್ಲಿದ್ದ ಕನಿಷ್ಠ 30 ನಾವಿಕರನ್ನು ಶ್ರೀಲಂಕಾ ರಕ್ಷಣಾ ಪಡೆಗಳು ಬುಧವಾರ ಮುಂಜಾನೆ ರಕ್ಷಿಸಿವೆ ಎಂದು ವಿದೇಶಾಂಗ ಸಚಿವ ವಿಜಿತ ಹೇರತ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು, ಇಂದು ಮುಂಜಾನೆ … Continue reading ಶ್ರೀಲಂಕಾ ಬಳಿ ಇರಾನ್ ಹಡಗಿನ ಮೇಲೆ ದಾಳಿ: 108 ಮಂದಿ ನಾಪತ್ತೆ, 78 ಜನರಿಗೆ ಗಾಯ