Tuesday, September 16, 2025

CINE | ಕಟ್ರೀನಾ-ವಿಕ್ಕಿ ಮನೆಯಲ್ಲೂ ಪುಟಾಣಿಯ ಆಗಮನ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ವಿಕ್ಕಿ ಕೌಶಲ್‌ ಹಾಗೂ ನಟಿ ಕಟ್ರೀನಾ ಕೈಫ್‌ ತಮ್ಮ ಮೊದಲನೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷವೇ ಮಗು ಕಟ್ರೀನಾ ಮಡಿಲು ಸೇರಲಿದೆ.

ಈ ಹಿಂದೆಯೂ ಸಾಕಷ್ಟು ಬಾರಿ ಕಟ್ರೀನಾ ಪ್ರೆಗ್ನೆಂಟ್‌ ಎನ್ನುವ ಸುದ್ದಿಗಳು ಹರಿದಾಡಿತ್ತು. ಈ ವಿಷಯದ ಬಗ್ಗೆ ಮಾತನಾಡೋಕೆ ಜೋಡಿ ಒಪ್ಪಿರಲಿಲ್ಲ. ಸಿಹಿಸುದ್ದಿ ಇದ್ದರೆ ನಾವೇ ಎಲ್ಲರಿಗೂ ತಿಳಿಸುತ್ತೇವೆ ಎಂದು ಹೇಳಿದ್ದರು.

ಆದರೆ ಅಧಿಕೃತ ಮೂಲಗಳ ಪ್ರಕಾರ ಕಟ್ರೀನಾ ಹಾಗೂ ವಿಕ್ಕಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಕಟ್ರೀನಾ-ವಿಕ್ಕಿ ಇನ್ನೂ ಮಾತನಾಡಿಲ್ಲ.

ಇದನ್ನೂ ಓದಿ