ಮುಂಬೈ ತೊರೆಯಲಿದ್ದಾರಾ ಹಾರ್ದಿಕ್ ಪಾಂಡ್ಯ? CSK ಜೊತೆಗಿನ ಟ್ರೇಡಿಂಗ್ ವದಂತಿಗೆ ಬ್ರೇಕ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬರುವ ಐಪಿಎಲ್ ಆವೃತ್ತಿಗೆ ಮುನ್ನ ಮುಂಬೈ ಇಂಡಿಯನ್ಸ್ (MI) ನಾಯಕ ಹಾರ್ದಿಕ್ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ವರ್ಗಾವಣೆಯಾಗಲಿದ್ದಾರೆ ಎಂಬ ಸುದ್ದಿಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿದ್ದವು. ಆದರೆ, ಈ ಕುರಿತು ಸಿಎಸ್‌ಕೆ ಅಥವಾ ಇತರ ಯಾವುದೇ ಫ್ರಾಂಚೈಸಿಗಳೊಂದಿಗೆ ಯಾವುದೇ ಚರ್ಚೆಗಳು ನಡೆದಿಲ್ಲ, ಇವೆಲ್ಲವೂ ಆಧಾರರಹಿತ ಗಾಳಿಸುದ್ದಿಗಳು ಎಂದು ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ವದಂತಿಯಲ್ಲಿದ್ದ ಷರತ್ತುಗಳು ಹಾಗೂ ಕೌಂಟರ್ ಆಫರ್ ಹಾರ್ದಿಕ್‌ರನ್ನು ಬಿಟ್ಟುಕೊಡಲು ಎಂಐ ಫ್ರಾಂಚೈಸಿಯು ಚೆನ್ನೈ … Continue reading ಮುಂಬೈ ತೊರೆಯಲಿದ್ದಾರಾ ಹಾರ್ದಿಕ್ ಪಾಂಡ್ಯ? CSK ಜೊತೆಗಿನ ಟ್ರೇಡಿಂಗ್ ವದಂತಿಗೆ ಬ್ರೇಕ್
Copy and paste this URL into your WordPress site to embed
Copy and paste this code into your site to embed