ಯಾಕ್ರೀ ಇಂಗ್ಲಿಷು…? ಮಾಧ್ಯಮದವರ ಮುಂದೆ ಮರ್ಯಾದೆ ತೆಗೆಸಿಕೊಂಡ ಪಾಕ್ ಜನರಲ್: ಟ್ರೋಲರ್ಸ್ ಬಿಡ್ತಾರಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ ಸೇನೆಯ ವಕ್ತಾರರೊಬ್ಬರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕುರಿತ ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳು ಇಂಗ್ಲಿಷ್ ಬಳಸಿದ್ದೇಕೆ ಎಂದು ಪ್ರಶ್ನಿಸಿದ್ದ ಪಾಕ್ ಸೇನಾ ವಕ್ತಾರರಿಗೆ ಈಗ ತಮ್ಮದೇ ದೇಶದ ಜನರಿಂದ ಟೀಕೆ ಎದುರಾಗಿದೆ. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಒಂದು ವರ್ಷದ ಹಿನ್ನೆಲೆ ಭಾರತೀಯ ಸೇನೆ ನಡೆಸಿದ ಮಾಧ್ಯಮ ಗೋಷ್ಠಿಯಲ್ಲಿ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡಿತ್ತು. ಈ ವೇಳೆ ಅಧಿಕಾರಿಗಳು ಇಂಗ್ಲಿಷ್‌ನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿದ ಅಹ್ಮದ್ … Continue reading ಯಾಕ್ರೀ ಇಂಗ್ಲಿಷು…? ಮಾಧ್ಯಮದವರ ಮುಂದೆ ಮರ್ಯಾದೆ ತೆಗೆಸಿಕೊಂಡ ಪಾಕ್ ಜನರಲ್: ಟ್ರೋಲರ್ಸ್ ಬಿಡ್ತಾರಾ?
Copy and paste this URL into your WordPress site to embed
Copy and paste this code into your site to embed