ಮಕ್ಕಳಿಗೆ ಸೋಶಿಯಲ್‌ ಮೀಡಿಯಾ ಬ್ಯಾನ್‌ ಆಗಿದೆ? ಇದರಿಂದ ಆಗೋ ಉಪಯೋಗ ಏನು?

ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಹದಿನಾರು ವರ್ಷದ ಮಕ್ಕಳಿಗೆ ಸೋಶಿಯಲ್‌ ಮೀಡಿಯಾ ಬ್ಯಾನ್‌ ಮಾಡಿದ್ದಾರೆ. ಅಫೀಶಿಯಲ್‌ ಆಗಿ ಸಾಮಾಜಿಕ ಜಾಲತಾಣ ಬ್ಯಾನ್‌ ಆಗಿದೆ. ಆದರೆ ಮಕ್ಕಳು ನಿಜವಾಗಿಯೂ ನೋಡೋದು ನಿಲ್ಲಿಸ್ತಾರಾ ಗೊತ್ತಿಲ್ಲ. ಪೋಷಕರ ಫೋನ್‌ನಿಂದ, ಫೇಕ್‌ ಡೇಟ್‌ ಆಫ್‌ ಬರ್ತ್‌ ನೀಡಿ ಬಳಸುವ ಸಾಧ್ಯತೆ ಇದೆ. ಆದರೆ ಪೋಷಕರು ಅಲರ್ಟ್‌ ಆಗಿರಬೇಕು ಅಷ್ಟೆ. ಹಿಂದೆಲ್ಲ ಮಕ್ಕಳಿಗೆ ಒತ್ತಡ ಅಂದ್ರೆ ಗೊತ್ತಿರಲಿಲ್ಲ, ಟ್ರೆಂಡ್‌ ಫಾಲೋ ಮಾಡಬೇಕಿರಲಿಲ್ಲ, ಪುಸ್ತಕ ಓದುವ ಬದಲು ರೀಲ್ಸ್‌ ಮಾಡುವ ಕೆಲಸ ಮಾಡಬೇಕಿರಲಿಲ್ಲ. ಈಗಿನ ಮಕ್ಕಳಿಗೆ … Continue reading ಮಕ್ಕಳಿಗೆ ಸೋಶಿಯಲ್‌ ಮೀಡಿಯಾ ಬ್ಯಾನ್‌ ಆಗಿದೆ? ಇದರಿಂದ ಆಗೋ ಉಪಯೋಗ ಏನು?