Friday, September 19, 2025

FOOD | ಚಳಿ ವೆದರ್‌ಗೊಂದು ಓಪನ್‌ ಮೊಟ್ಟೆ ಬೋಂಡ ಇದ್ದಿದ್ರೆ??

ಹೇಗೆ ಮಾಡೋದು?

ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿಯಾಗೋಕೆ ಬಿಡಿ
ನಂತರ ಬೌಲ್‌ಗೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಖಾರದಪುಡಿ, ಓಂಕಾಳು, ಚಿಟಿಕೆ ಸೋಡಾಪುಡಿ ಹಾಕಿ, ಚೆನ್ನಾಗಿ ನೀರು ಹಾಕಿ ಮಿಕ್ಸ್‌ ಮಾಡಿ.
ನಂತರ ಇದಕ್ಕೆ ಬೇಯಿಸಿದ ಇಡೀ ಮೊಟ್ಟೆಯನ್ನು ಹಾಕಿ ಅದ್ದಿ
ನಂತರ ಕಾದ ಎಣ್ಣೆಗೆ ಹಾಕಿ ಬೋಂಡ ಮಾಡಿ
ನಂತರ ಅದನ್ನು ನಾಲ್ಕು ಪೀಸಾಗಿ ಕತ್ತರಿಸಿ. ಮೇಲೆ ಈರುಳ್ಳಿ, ಕ್ಯಾರೆಟ್‌ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ
ಬಿಸಿ ಬಿಸಿ ಬೋಂಡ ರೆಡಿ

ಇದನ್ನೂ ಓದಿ