IPL ನಲ್ಲಿ ‘ಬ್ಲಾಕ್ ಮ್ಯಾಜಿಕ್’ ನಡೀತಿದ್ಯಾ ಏನ್ ಕಥೆ?: ನಿಂಬೆ ಹಣ್ಣು ತೆಗೆದು ಮಂತ್ರ ಜಪಿಸುತ್ತಿದ್ದಂಗೆ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ 27ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆಲುವು ಸಾಧಿಸಿದ ಬಳಿಕ, ಪಂದ್ಯಕ್ಕಿಂತ ಹೆಚ್ಚು ಚರ್ಚೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದು ವಿವಾದಾತ್ಮಕ ವಿಡಿಯೋ. ಈ ವಿಡಿಯೋ ಆಧರಿಸಿ ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ‘ಮಾಟ-ಮಂತ್ರ’ ಕಾರಣ ಎಂಬ ವದಂತಿ ಹರಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ 195 ರನ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ ಸೋಲು ಅನುಭವಿಸಿತು. … Continue reading IPL ನಲ್ಲಿ ‘ಬ್ಲಾಕ್ ಮ್ಯಾಜಿಕ್’ ನಡೀತಿದ್ಯಾ ಏನ್ ಕಥೆ?: ನಿಂಬೆ ಹಣ್ಣು ತೆಗೆದು ಮಂತ್ರ ಜಪಿಸುತ್ತಿದ್ದಂಗೆ ಔಟ್