ಊಟ ಮಾಡಿದ ತಕ್ಷಣ ಹೊಟ್ಟೆ ಉಬ್ಬುತ್ತಿದೆಯಾ? ಎಚ್ಚರ, ಇದು ಸಾಮಾನ್ಯ ಗ್ಯಾಸ್ ಅಲ್ಲ, ಹಿಂದಿದೆ ಬೇರೆ ಕಥೆ!
ಅನೇಕರು ಊಟ ಮಾಡಿದ ತಕ್ಷಣ ಹೊಟ್ಟೆ ತುಂಬಿದಂತೆ ಆಗುತ್ತದೆ, ಹೊಟ್ಟೆ ಬಲೂನ್‌ನಂತೆ ಉಬ್ಬುತ್ತದೆ, ಗ್ಯಾಸ್ ಆಗುತ್ತಿದೆ ಎಂದು ಹೇಳುವುದನ್ನು ಕೇಳುತ್ತೇವೆ. ಹೆಚ್ಚಿನವರು ಇದನ್ನು ಸಾಮಾನ್ಯ ಜೀರ್ಣಕ್ರಿಯೆ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಪ್ರತಿ ಊಟದ ಬಳಿಕ ನಿರಂತರವಾಗಿ ಹೊಟ್ಟೆ ಉಬ್ಬುವುದು ಆರೋಗ್ಯಕರ ಜೀರ್ಣಕ್ರಿಯೆಯ ಲಕ್ಷಣವಲ್ಲ… ಗ್ಯಾಸ್ ಅಷ್ಟೇ ಅಲ್ಲ, ಒಳಗಿರಬಹುದು ಬೇರೆ ಸಮಸ್ಯೆ! ಊಟದ ಬಳಿಕ ಹೊಟ್ಟೆ ಉಬ್ಬಲು ಹಲವು ಕಾರಣಗಳಿವೆ. ತುಂಬಾ ವೇಗವಾಗಿ ಊಟ ಮಾಡುವುದು, ಆಹಾರದ ಜೊತೆಗೆ ಹೆಚ್ಚು ಗಾಳಿ ಒಳಗೆ … Continue reading ಊಟ ಮಾಡಿದ ತಕ್ಷಣ ಹೊಟ್ಟೆ ಉಬ್ಬುತ್ತಿದೆಯಾ? ಎಚ್ಚರ, ಇದು ಸಾಮಾನ್ಯ ಗ್ಯಾಸ್ ಅಲ್ಲ, ಹಿಂದಿದೆ ಬೇರೆ ಕಥೆ!
Copy and paste this URL into your WordPress site to embed
Copy and paste this code into your site to embed