4,000 ಅಲ್ಲ, 800 ಕೋಟಿಗಿಂತಲೂ ಕಡಿಮೆ! ‘ರಾಮಾಯಣ’ ಅಸಲಿ ಬಜೆಟ್ ಬಹಿರಂಗಪಡಿಸಿದ ಆರ್‌ಜಿವಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಯಾದ ದಿನದಿಂದಲೂ ಒಂದಿಲ್ಲೊಂದು ಚರ್ಚೆಗೆ ಗ್ರಾಸವಾಗಿದೆ. ಸೀತೆಯ ಪಾತ್ರವನ್ನು ಯೋಧೆಯಂತೆ ತೋರಿಸಿರುವುದು ಮತ್ತು ಪಾತ್ರವರ್ಗದ ಆಯ್ಕೆಯ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಈ ಎಲ್ಲಾ ಟೀಕೆಗಳನ್ನು ಮೆಟ್ಟಿ ನಿಂತಿರುವ ‘ರಾಮಾಯಣ’, ಕೇವಲ 11 ದಿನಗಳಲ್ಲಿ ವಿಶ್ವದಾದ್ಯಂತ ಬರೋಬ್ಬರಿ 1,300 ಕೋಟಿಗೂ ಅಧಿಕ ಗಳಿಕೆ ಕಂಡು ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಈ ಚಿತ್ರವನ್ನು ಈಗಾಗಲೇ ಎರಡು ಬಾರಿ ವೀಕ್ಷಿಸಿರುವ ಖ್ಯಾತ … Continue reading 4,000 ಅಲ್ಲ, 800 ಕೋಟಿಗಿಂತಲೂ ಕಡಿಮೆ! ‘ರಾಮಾಯಣ’ ಅಸಲಿ ಬಜೆಟ್ ಬಹಿರಂಗಪಡಿಸಿದ ಆರ್‌ಜಿವಿ