ಕುಣಿಗಲ್‌ನಲ್ಲಿ ಬಯಲಾಯ್ತು ಜೀತ ಪದ್ಧತಿ: ಕಲ್ಲು ಗಣಿಗಾರಿಕೆ ಮೇಲೆ ಅಧಿಕಾರಿಗಳ ದಾಳಿ, 14 ಮಂದಿ ರಕ್ಷಣೆ!

ಹೊಸದಿಗಂತ ವರದಿ ತುಮಕೂರು: ತುಮಕೂರು: ದಲಿತರನ್ನು ಜೀತ ಕಾರ್ಮಿಕರನ್ನಾಗಿ ದುಡಿಸಿ ಕೊಳ್ಳುತ್ತಿದ್ದ ಕಲ್ಲು ಗಣಿಗಾರಿಕೆಯ ಮೇಲೆ ಖಚಿತ ಮಾಹಿತಿ ಮೇರೆಗೆ ಉಪ ವಿಭಾಗಾಧಿಕಾರಿಗಳ ಹಾಗೂ ತಹಶಿಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ ಜೀತ ಕಾರ್ಮಿಕ ರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ಮೂಲದ ಆರ್‌ಎಸ್‌ ಗ್ರಾಮದ ಭಾಗ್ಯ, ಅದ್ ಮುಗಂ, ರಾಮಮ್ಮ, ಕೃಷ್ಣ, ಮಂಜುಳಾ, ಸರೋಜಾ, ಪಳನಿ, ಪುರುಷೋತ್ತಮ, ಚೆಲುವ, ಸರಸ್ವತಿ, ಪವಿತ್ರ, ಸೌಮ್ಯ, ಇಬ್ಬರು ಮಕ್ಕಳು ಸೇರಿದಂತೆ 14 ಮಂದಿ ರಕ್ಷಣೆ ಗೊಳಗಾದ ಜೀತ ಕಾರ್ಮಿಕರಾಗಿದ್ದಾರೆ. … Continue reading ಕುಣಿಗಲ್‌ನಲ್ಲಿ ಬಯಲಾಯ್ತು ಜೀತ ಪದ್ಧತಿ: ಕಲ್ಲು ಗಣಿಗಾರಿಕೆ ಮೇಲೆ ಅಧಿಕಾರಿಗಳ ದಾಳಿ, 14 ಮಂದಿ ರಕ್ಷಣೆ!