ಲೇಟ್ ಆದ್ರೂ ಪರವಾಗಿಲ್ಲ….ಕೊನೆಗೂ ವಿಶ್ ಮಾಡಿದ ತ್ರಿಶಾ: ಎಲ್ಲಾ ಊಹಾಪೋಹಗಳಿಗೆ ಬ್ರೇಕ್
ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ಹಾಗೂ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ 52ನೇ ಜನ್ಮದಿನದ ಸಂಭ್ರಮದ ನಡುವೆ ನಟಿ ತ್ರಿಶಾ ಕೃಷ್ಣನ್ ಅವರ ಮೌನ ಹಲವು ಚರ್ಚೆಗಳಿಗೆ ಕಾರಣವಾಗಿತ್ತು. ಆದರೆ ತಡವಾಗಿ ಹಂಚಿಕೊಂಡ ಒಂದು ವಿಶೇಷ ಪೋಸ್ಟ್ ಈಗ ಎಲ್ಲ ವದಂತಿಗಳಿಗೆ ತೆರೆ ಎಳೆದಿದೆ. ವೈರಲ್ ಆದ ವಿಶೇಷ ಫೋಟೋ ತ್ರಿಶಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಜಯ್ ಜೊತೆ ಕೇಕ್ ಕತ್ತರಿಸುವ ಅಪರೂಪದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ವಿಜಯ್ ಕೇಕ್ ಕತ್ತರಿಸುತ್ತಿದ್ದರೆ, ತ್ರಿಶಾ ಅವರು ಸಂತಸದಿಂದ … Continue reading ಲೇಟ್ ಆದ್ರೂ ಪರವಾಗಿಲ್ಲ….ಕೊನೆಗೂ ವಿಶ್ ಮಾಡಿದ ತ್ರಿಶಾ: ಎಲ್ಲಾ ಊಹಾಪೋಹಗಳಿಗೆ ಬ್ರೇಕ್
Copy and paste this URL into your WordPress site to embed
Copy and paste this code into your site to embed