ಬಾಪೂಜಿ ತ್ಯಾಗದ ಇತಿಹಾಸವನ್ನು ಮರೆಯಲು ಸಾಧ್ಯವೇ ಇಲ್ಲ: ಸಿಎಂ ಡಿ.ಕೆ ಶಿವಕುಮಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮರೆವುದೆಂತಾ ನಮ್ಮ ಸ್ವಾತಂತ್ರ್ಯ ಶಿಲ್ಪಿಯಂದಿವ್ಯ ದಿನದೀ ಶುಭಮುಹೂರ್ತದಲಿ?ಮರೆವುದಂತಯ್‌ ಭುವನ ಗೌರವ ಮಹಾತ್ಮನಂಸ್ವಾತಂತ್ರ್ಯದೀ ಸುಪ್ರಭಾತದಲಿ.. ರಾಷ್ಟ್ರಕವಿ ಕುವೆಂಪು ಅವರು ಮಹಾತ್ಮ ಗಾಂಧಿಯವರ ಕುರಿತು ಬರೆದಿರುವ ಸಾಲುಗಳು ಇಂದಿಗೂ ಪ್ರಸ್ತುತ.ಬಾಪೂಜಿ ತ್ಯಾಗದ ಇತಿಹಾಸವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಗಾಂಧಿ ಜಯಂತಿ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದು, ದೇಶಕ್ಕಾಗಿ ಮತ್ತು ಜನರಿಗಾಗಿ ಬಾಪೂಜಿ ಸವೆಸಿದ ತ್ಯಾಗದ ಇತಿಹಾಸವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಗಿಡವೊಂದು ಸದ್ದಿಲ್ಲದೆ ಮೊಳಕೆಯೊಡೆದು ಹೆಮ್ಮರವಾಗಿ … Continue reading ಬಾಪೂಜಿ ತ್ಯಾಗದ ಇತಿಹಾಸವನ್ನು ಮರೆಯಲು ಸಾಧ್ಯವೇ ಇಲ್ಲ: ಸಿಎಂ ಡಿ.ಕೆ ಶಿವಕುಮಾರ್‌